ಶಿವ ಶಿವಾ
ಇಷ್ಟು ದಿನ ಮುಂಗಾರು ಮಳೆಯ ಹನಿಗಳ ಲೀಲೆಗೆ ಮರುಳಾಗಿ, ಅನಿಸುತಿದೆ ಯಾಕೋ ಇಂದು ಅಂತ ಗುನುಗಿಕೊಂಡು, ಜಯಂತ್‌ಗೆ ದಿನಕ್ಕೊಂದು ಸಲ ಮನಸ್ಸಲ್ಲೇ ಥ್ಯಾಂಕ್ಸ್ ಹೇಳ್ಕೊಂಡು ಇದ್ದೆ. ಇವತ್ತು ಈ ಹಾಡು ಕಿವಿಗೆ ಬಿತ್ತು:
"heart ಅನ್ನೋ ಅಡ್ಡಾದಲ್ಲಿ love ಅನ್ನೊ longಉ ಹಿಡಿದು
ನನ್ನ attack ಮಾಡೋ ಶಿವಾ ಶಿವಾ..
longಉ bangಉ wrongಉ ನೀ ಬಿಡೋ ಶಿವಾ
songಉ singಉ ... ಬಾ ಶುರು ಶಿವಾ
...
heart ಅನ್ನೋ ಜೈಲಿನಲ್ಲಿ love ಅನ್ನೋ ಬೇಡಿ ಹಾಕಿ
ನನ್ನನ್ನು trapಉ ಮಾಡೊ ಶಿವ ಶಿವಾ"
* * * *
ನಿಜಕ್ಕೂ.. ಶಿವ ಶಿವಾ!!
3 comments:
why not hara hara? :D
hahhahaha!
Shri u liked the song so much! last time when we met I heard you saying 'Shiva.. shiva' ;)
Post a Comment