grahachaara
ಗ್ರಹಕ್ಕೇ ಗ್ರಹಚಾರ!!
That's what i thought when i read about Pluto's demoted status. Very funny. Feels bit odd too. The memories of 'navagrahahOma' and science teacher (who flashed the cane-stick and made us memorise 'there are nine planets in our solar sytem') are haunting me.
Anyways, as the little monkey says, 'the only thing constant in life, and in solar system, is change'.
Added on 02.09.2006:
3 comments:
ಒಂಥರಾ ಛೋಲೋ ಬದಲಾವಣೇನೇ ಬಿಡ್ರಿ, ಹೇಳ್ಕೊಳೋಕ್ ಒಂದ್ ಕಡಿಮಿ ಆದಂಗಾತು. ಸಾಯನ್ಸ್ ಬರೀ ಸೇರುಸ್ತತಿ ಅಂದ್ರ ಇಲ್ಲಿ ತೆಗೆದೂ ತೋರಿಸ್ಯಾರೆ.
:) But I did not understand who "little monkey" is!!!!
ನಮ್ ಅನ್ವೇಷಣೆ ಪ್ರಕಾರ, ಪ್ಲುಟೋ ಗ್ರಹವೇ ಅಲ್ಲ. ಅದು ಸುಮ್ನೆ ಇಷ್ಟರವರೆಗೆ ಗ್ರಹಕ್ಕೆ ದೊರೆಯುವ ಸೌಲಭ್ಯಗಳನ್ನೆಲ್ಲಾ ಗುಳುಂ ಮಾಡುತ್ತಿತ್ತು.
ಪ್ಲುಟೋ ಗ್ರಹ ಅಲ್ಲ ಅಂತ ವರಾಹಮಿಹಿರ, ಆರ್ಯಭಟ ಮುಂತಾದವರು ಎಷ್ಟೋ ವರ್ಷಗಳ ಹಿಂದೆಯೇ ಹೇಳಿದ್ದರು ಎಂದು ಎಲ್ಲೋ ಓದಿದ ನೆನಪು. ಭಾರತೀಯ ಜ್ಯೋತಿಷ್ಯಕ್ಕೆ ದೊರೆತ ವಿಜಯವಿದು, ಪಾಶ್ಚಾತ್ಯಾ ಜ್ಯೋತಿಷ್ಯ ಶಾಸ್ತ್ರಕ್ಕಷ್ಟೇ ಹೊಡೆತ. ಭಾರತದ ಜ್ಯೋತಿಷ್ಯ ಪ್ರಕಾರ ಪ್ಲುಟೋ ಬದಲು ಬೇರೆ ಯಾವುದೋ ಗ್ರಹವಿದೆ.
Post a Comment